ಕರ್ನಾಟಕ ಸರ್ಕಾರ

ಶ್ರೀ ಚಾಮುಂಡೇಶ್ವರಿ ಶ್ರೀಕ್ಷೇತ್ರ

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ.   ವೆಬ್ ಸೈಟ್: rcmysore-portal.kar.nic.in

ದೇವಸ್ಥಾನದಲ್ಲಿ ಜರುಗುವ ವಿವಿಧ ಸೇವಾ ವಿವರಗಳು

ಕ್ರಸಂ ಸೇವೆ /ಪೂಜೆಯ ಹೆಸರು ಸೇವಾದರ
1 ಕುಂಕುಮ ಅಷ್ಟೋತ್ತರ 10 ರೂ.
2 ಕುಂಕುಮ ತ್ರಿಷತಿ 20 ರೂ.
3 ಕುಂಕುಮ ಸಹಸ್ರನಾಮ 100 ರೂ.
4 ಏಕವಾರ ಅಭಿಷೇಕ 250 ರೂ.
5 ಏಕಾದಶವಾರ ಅಭಿಷೇಕ 500 ರೂ.
6 ಪಂಚಾಮೃತ ಅಭಿಷೇಕ 200 ರೂ.
7 ಮಹಾಪೂಜೆ 1000 ರೂ.
8 ರುದ್ರಾಕ್ಷಿ ಮಂಟಪೋತ್ಸವ 400 ರೂ.
9 ಪ್ರಾಕಾರೋತ್ಸವ 250 ರೂ.
10 ದೊಡ್ಡ ಉತ್ಸವ 400 ರೂ.
11 ಸಿಂಹವಾಹನೋತ್ಸವ 500 ರೂ.
12 ದೊಡ್ಡ ಸಿಂಹವಾಹನೋತ್ಸವ 1,500 ರೂ
13 ಬೆಳ್ಳಿ ರಥೋತ್ಸವ 2,500 ರೂ.
14 ಹೂವಿನ ಸೀರೆ ಧರಿಸುವ ಕಾಣಿಕೆ 75 ರೂ.
15 ಸೀರೆ ಧರಿಸುವ ಕಾಣಿಕೆ 20 ರೂ.
16 ಸಪ್ತಶತಿ ಪಾರಾಯಣ 101 ರೂ.
17 ಕದಳಿ ಸೇವೆ 30 ರೂ.
18 ಅರಿಶಿನ ಸೇವೆ 50 ರೂ.
19 ಸ್ಕೂಟರ್/ಆಟೋ ಪೂಜೆ 20 ರೂ.
20 ಕಾರ್/ಜೀಪ್ ಪೂಜೆ 50 ರೂ.
21 ಬಸ್ಸು/ಲಾರಿ/ಟೆಂಪೋ ಪೂಜೆ 100 ರೂ.
22 ನಿವೇದನೆ (500 ಗ್ರಾಂ) 250 ರೂ.
23 ಶತ ಚಂಡಿ ಹೋಮ 3,000 ರೂ.
24 ನವ ಚಂಡಿ ಹೋಮ 3,000 ರೂ.
25 ಫ್ಲಡ್ ಲೈಟಿನ ಬೆಳಕಿನ ಸೇವೆ (1 ಗಂಟೆಗೆ) 1,000 ರೂ.
26 ಫ್ಲಡ್ ಲೈಟಿನ ಬೆಳಕಿನ ಸೇವೆ (1/2 ಗಂಟೆಗೆ) 500 ರೂ.
27 ವಿಶೇಷ ದರ್ಶನ ಸೇವೆ 30 ರೂ.
28 ವಿಶೇಷ ನೇರ ಪ್ರವೇಶ ಸೇವೆ 100 ರೂ.
29 ದೊಡ್ಡ ಬೆಳ್ಳಿ ಸಿಂಹವಾಹನೋತ್ಸವ 5,000 ರೂ.
30 ಅನ್ನ ದಾಸೋಹ ಸೇವೆಗಾಗಿ (ದಿನ ಒಂದಕ್ಕೆ) 15,000 ರೂ.
ಉಪಯುಕ್ತ ಮಾಹಿತಿ